Work Details

Sl.NoworkcodeYearTypeDistrictTalukaVillageCategorySub TypeSectorSub SectorSub Sector TypeAgencySubDivisionImplemented ByPlan Approval DateWork Name in EnglishWork Name in KannadaApproved AllocationADM Approval DateADM AmountTechnical Approval DateTechnical AmountTender Notification DateTender Approval DateTender AmountWork Order Approval DateWork Order AmountExpenditureWork StatusWorkStatusDescriptionRemarksLast Modified On
1 BLY17R11111152017-18RMACROBellarySirguppaOthersSCP InstitutionalEducationOthersOthersPRED BellaryPRED BellaryDCJul 3 2018 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಗಜಗಿನಹಾಳ ಗ್ರಾಮದಲ್ಲಿ 1) ಪ್ರಸ್ತುತ ಶಾಲಾ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು ಹೊಸದಾಗಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಮಾಡುವುದು 2) ಅಂಗನವಾಡಿಗೆ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು. 3) ಶಾಲಾ ಕಟ್ಟಡವು ಶೀತಿಲಾವಸ್ತೆಯಲ್ಲಿದ್ದು ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡುವುದು. 4) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಮಾಡುವುದು. 5) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದು.37.5013/11/201837.50015/11/201837.50024/12/201811/12/201833.24029/12/201833.2400.000Not StartedDrop proposal submitted to ZP for approval 31/03/2019 13:23:28
2 BLY17R11111172017-18RMACROBellarySirguppaOthersSCP InstitutionalEducationOthersOthersPRED BellaryPRED BellaryCEOMay 1 2019 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಕೆಂಚನಗುಡ್ಡ ಗ್ರಾಮದಲ್ಲಿ 1) ಶೀತಲ ವ್ಯವಸ್ತೆಯಲ್ಲಿರುವ ಅಂಗನವಾಡಿ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡವನ್ನು ನಿರ್ಮಾಣ ಮಾಡುವುದು ಮತ್ತು ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. 2) ಮೂರು ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡುವುದು ಮತ್ತು ಕಾಂಪೌಂಡ್ ಗೋಡೆ ಎತ್ತರಿಸುವುದು 3) ಕೆಂಚನಗುಡ್ಡ ಗ್ರಾಮದಲ್ಲಿ ಓ.ಹೆಚ್.ಟಿ.ನಿರ್ಮಾಣ.37.5013/11/201837.50015/11/201837.50007/02/201908/05/201936.140 0.0000.000Not StartedL O A Issued 08/05/2019 20:00:07
3 BLY17R11121212017-18RMACROBellarySirguppaGubbihalTSP InstitutionalEducationPrimary SchoolAdditional RoomPRED BellaryPRED BellaryDCJul 3 2018 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಗುಬ್ಬಿಹಾಳ 1) ಗುಬ್ಬಿಹಾಳ್ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 01 ಕೊಠಡಿ ನಿರ್ಮಾಣ 2) ಗುಬ್ಬಿಹಾಳ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ.25.8513/11/201825.85015/11/201825.85001/06/2019 0.000 0.0000.000Not Started!st call no successful tenderers 2nd call made 02/06/2019 20:21:34
4 BLY17R41111272017-18RMACROBellarySandoorOthersSCP InstitutionalEducationOthersOthersPRED BellaryPRED BellaryDCJul 3 2018 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಜೈಸಿಂಗಪೂರ (ವೆಂಕಟಗಿರಿ) ಗ್ರಾಮದಲ್ಲಿ 1) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 100 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 2) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು 3) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 4) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಆವರಣದಲ್ಲಿ ಸಿ ಸಿ ರಸ್ತೆ ನಿರ್ಮಾಣ ಮಾಡುವುದು37.5013/11/201837.50015/11/201837.50030/04/201901/06/201930.740 0.0000.000Not StartedL O A Issued 02/06/2019 19:51:01
5 BLY17R41111292017-18RMACROBellarySandoorOthersSCP InstitutionalEducationOthersOthersPRED BellaryPRED BellaryDCJul 3 2018 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 20 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 2) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ಕಾಂಪೌಂಡ್ ವಾಲ್ ನಿರ್ಮಾಣ ಮಾಡುವುದು 3) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 4) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಿ ಸಿ ಹಾಕುವುದು 5) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಒಂದು ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವುದು 6) ತಿಮ್ಮಲಾಪುರ ಗ್ರಾಮದ ಅಂಗನವಾಡಿ ಶಾಲೆಗೆ ಕಾಂಪೌಂಡ್ ವಾಲ್ ನಿರ್ಮಾಣ ಮಾಡುವುದು37.5013/11/201822.50015/11/201822.50025/01/201908/05/201936.770 0.0000.000Not StartedL O A Issued 08/05/2019 19:57:58
6 BLY17R41111312017-18RMACROBellarySandoorOthersSCP InstitutionalEducationOthersOthersPRED BellaryPRED BellaryDCJul 3 2018 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಮರುಟ್ಲಾ ಗ್ರಾಮದಲ್ಲಿ 1) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 15 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 2) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವುದು 3) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ವಾಲ್ ನಿರ್ಮಾಣ ಮಾಡುವುದು 4) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 5) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು 6) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 7) ಮರುಟ್ಲಾ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡುವುದು37.5021/01/201937.50008/02/201937.50016/02/201908/03/201929.700 0.0000.000Not StartedL O A issued 16/03/2019 10:42:12
7 BLY17R41121352017-18RMACROBellarySandoorTonisigeriTSP InstitutionalEducationHigher Primary SchoolOthersPRED BellaryPRED BellaryCEOJul 3 2018 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತೊಣಸಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣ.2) ತೊಣಸಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 85 ಡ್ಯೂವೆಲ್ ಡೆಸ್ಕ್ ಸರಬರಾಜು 3) ತೊಣಸಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೋರ್ ವೆಲ್ ಹಾಕಿಸುವುದು. 4) ತೊಣಸಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಾಣ ಮಾಡುವುದು.37.5013/11/201837.50015/11/201837.50001/06/2019 0.000 0.0000.000Not Started2nd call no successful tenders 3rd call made 02/06/2019 20:23:04
8 BLY17R41211302017-18RMACROBellarySandoorOthersSCP InfrastructureRoads & BridgesRural RoadsOthersPRED BellaryPRED BellaryDCJul 3 2018 12:00AM ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಮರುಟ್ಲಾ ಗ್ರಾಮದಲ್ಲಿ 1) ಮರುಟ್ಲಾ ಅಂತಾಪುರ ಕೊರಚರಹಟ್ಟಿ ಯಿಂದ ವಯಾ ಮರಟ್ಲ ಲಿಂಗದಹಲ್ಳಿ ಕೊಡಾಲು ಸಂಪರ್ಕ ಬಿ.ಟಿ. ರಸ್ತೆ ನಿರ್ಮಾಣ 2) ಮರುಟ್ಲಾ ಗ್ರಾಮದಲ್ಲಿ ಕುಡಿಯುವ ಶುದ್ದ ನೀರಿನ ಘಟಕವನ್ನು ಸ್ಥಾಪಿಸುವುದು 3) ಮರುಟ್ಲಾ ಗ್ರಾಮದ ಕೊರಚರ ದೊಡ್ಡ ಓಬಳೇಶಪ್ಪ ತಂದೆ ನರಸಪ್ಪನ ಮನೆಯಿಂದ ಮಲ್ಲಪ್ಪ ತಂದೆ ಹನುಮಂತಪ್ಪ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 4) ಮರುಟ್ಲಾ ಗ್ರಾಮದ ಮುಖ್ಯ ರಸ್ತೆಯಿಂದ ಸಣ್ಣತಿಪ್ಪಣ್ಣ್ಪ ತಂದೆ ಹನುಮಂತಪ್ಪ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 5) ಮರುಟ್ಲಾ ಗ್ರಾಮದ ತಿಪ್ಪಯ್ಯ ತಂದೆ ಗಿಡ್ಡಮಾರೆಪ್ಪನ ಮನೆಯಿಂದ ಸುಗ್ಲಪ್ಪ ತಂದೆ ರಂಗಪ್ಪನ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 8) ಮರುಟ್ಲಾ ಗ್ರಾಮದ ಮುಖ್ಯ ರಸ್ತೆಯಿಂದ ಹನುಮಂತಪ್ಪ ತಂದೆ ಶಿವರಾಮಪ್ಪನ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು37.5021/01/201937.50008/02/201937.50016/02/201908/03/201933.140 0.0000.000Not StartedL O A Issued 16/03/2019 10:44:28
9 BLY17R71111592017-18RMACROBellaryH.B.HalliOthersSCP InstitutionalEducationOthersOthersPRED HadagaliPRED HadagaliDCJul 3 2018 12:00AMCM Model village works under Institutional head at Sriramanagara village in H.B.Halli taluk Ballari dist ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಶ್ರೀರಾಮನಗರ ಗ್ರಾಮದಲ್ಲಿ 1) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಬಾಲಕರ & ಬಾಲಕೀಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಪ್ರತ್ಯೇಕವಾಗಿ ನೀರಿನ ಸರಬರಾಜಿನೊಂದಿಗೆ ಶೌಚಾಲಯಗಳ ನಿರ್ಮಾಣ 2) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಎಲ್ಲಾ ಕೋಣೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದು 3) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ 02 ಹೆಚ್ಚುವರಿ ಕೊಠಡಿ ನಿರ್ಮಾಣ 4) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯ 350 ಮಕ್ಕಳಿದ್ದು, 150 ಡ್ಯುಯಲ್ ಡೆಸ್ಕ್ ವ್ಯವಸ್ಥೆ ಮಾಡುವುದು 5) ಶ್ರೀರಾಮನಗರ ಗ್ರಾಮದ 01 ಅಂಗನವಾಡಿ ಕಟ್ಟಡ ನಿರ್ಮಾಣ37.5011/07/201837.50011/09/201837.50009/09/2018 0.000 0.0000.000Not Started3rd call - No response. ಶ್ರಿ ರಾಮನಗರ ಗ್ರಾಮದ ಬದಲಾಗಿ ಕಲ್ಲಹಳ್ಳಿ ತಾಂಡ ಗ್ರಾಮಕ್ಕೆ ಕಾಮಗಾರಿಯ ಻ನುಮೋದನೆಯಾಗಿದೆ. ( ಈ ಗ್ರಾಮವು ಕಂದಾಯ ಗ್ರಾಮವಾಗಿರುವುದರ ಬಗ್ಗೆ ಪರಿಶೀಲಿಸಲು ಮಂಡಳಿಯ ಪತ್ರ ಸಂಖ್ಯೆ: ಯೋಶಾ/ಕ್ರಿಯಾ/ಮ್ಯಾಕ್ರೋ/ಬಳ್ಳಾರಿ/106/201/17-18/8098 ದಿ:7-3-2019 ರಲ್ಲಿ ಸೂಚಿಸಿರುವಂತೆ, ಕಂದಾಯ ಗ್ರಾಮವೆಂದು ಖಚಿತ ಪಡಿಸಿಕೋಂಡು ಟೆಂಡರ್ ಪ್ರಕ್ರಿಯೆ ಮುಂದುವರೆಸಲಾಗುವುದು.) 16/03/2019 12:51:44
                 325.85 310.850 310.850  199.730 33.2400.000