LIST OF Not Started MACRO WORKS

  Workcode Taluka Type Subtype Category Work Name Agency Plan Approved Date Allocation ADM Approved Date ADM Amount Work Order Amt Exp Stages of Work Feedback
1 BLY17R1111115SirguppaInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಗಜಗಿನಹಾಳ ಗ್ರಾಮದಲ್ಲಿ 1) ಪ್ರಸ್ತುತ ಶಾಲಾ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು ಹೊಸದಾಗಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಮಾಡುವುದು 2) ಅಂಗನವಾಡಿಗೆ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು. 3) ಶಾಲಾ ಕಟ್ಟಡವು ಶೀತಿಲಾವಸ್ತೆಯಲ್ಲಿದ್ದು ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡುವುದು. 4) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಮಾಡುವುದು. 5) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದು.PRED-B07/03/2018 37.50  0.000.000.00Estimate submitted for ADM approval preparation
2 BLY17R1111117SirguppaInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಕೆಂಚನಗುಡ್ಡ ಗ್ರಾಮದಲ್ಲಿ 1) ಶೀತಲ ವ್ಯವಸ್ತೆಯಲ್ಲಿರುವ ಅಂಗನವಾಡಿ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡವನ್ನು ನಿರ್ಮಾಣ ಮಾಡುವುದು ಮತ್ತು ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. 2) ಮೂರು ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡುವುದು ಮತ್ತು ಕಾಂಪೌಂಡ್ ಗೋಡೆ ಎತ್ತರಿಸುವುದು.PRED-B07/03/2018 37.50  0.000.000.00Estimate submitted for ADM approval preparation
3 BLY17R1111119SirguppaInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಮಾಳಾಪೂರ ಗ್ರಾಮದಲ್ಲಿ 1) ಶೀತಲ ವ್ಯವಸ್ತೆಯಲ್ಲಿರುವ ಅಂಗನವಾಡಿ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡವನ್ನು ನಿರ್ಮಾಣ ಮಾಡುವುದು ಮತ್ತು ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು 2) ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮಾಡುವುದು 3) ಕುಡಿಯುವ ನೀರಿನ ಸೌಲಭ್ಯ : ಶುದ್ದ ಕುಡಿಯುವ ನೀರಿನ ಘಟಕಗಳು ಮಾತ್ರ 4) ಪ್ರಸ್ತುತ ಶಾಲಾ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು ಹೊಸದಾಗಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಮಾಡುವುದು 5) ಅಂಗನವಾಡಿಗೆ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು. 6) ಶಾಲಾ ಕಟ್ಟಡವು ಶೀತಿಲಾವಸ್ತೆಯಲ್ಲಿದ್ದು ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡುವುದು. 7) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಮಾಡುವುದು. 8) ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದು.PRED-B07/03/2018 37.50  0.000.000.00Estimate submitted for ADM approval preparation
4 BLY17R1112121SirguppaInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಗುಬ್ಬಿಹಾಳ (ಹಳೆಯ ಮತ್ತು ಸ್ಥಳಾಂತರ) ಗ್ರಾಮದಲ್ಲಿ 1) ಹಳೆ ಗ್ರಾಮದಲ್ಲಿ ಅಂಗನವಾಡಿಗೆ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು.PRED-B07/03/2018 37.50  0.000.000.00Estimate submitted for ADM approval preparation
5 BLY17R1112123SirguppaInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಅಕ್ಕ ತಂಗಿಯರ ಹಾಳ ಗ್ರಾಮದಲ್ಲಿ 1) ಅಂಗನವಾಡಿ ಕೇಂದ್ರ ಶಿಥಿಲಾಗೊಂಡಿದ್ದು ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವುದು. 2) ಅಂಗನವಾಡಿಗೆ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು. 1) ಶಾಲೆಯ ವಿದ್ಯಾರ್ಥಿಗಳಿಗೆ ಡ್ಯೂಯಲ್ ಡೆಸ್ಕಗಳನ್ನು ಸೌಲಭ್ಯ ಕಲ್ಪಿಸುವುದು. 2) ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವುದುPRED-B07/03/2018 37.50  0.000.000.00Estimate submitted for ADM approval preparation
6 BLY17R1121114SirguppaInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಗಜಗಿನಹಾಳು ಗ್ರಾಮದಲ್ಲಿ 1) ಪ.ಜಾತಿಯ ಗಾಳೆಪ್ಪನ ಮನೆಯಿಂದ ಹಳ್ಳದ ವರೆಗೆ ಸಿ.ಸಿ. ರಸ್ತೆ ನಿರ್ಮಾಣ 100 ಮೀಟರ್. 2) ಪೂಜಾರಿ ನಾಗವರ್ಮನ ಮನೆ ಹಿಂದುಗಡೆಯಿಂದ ಹುಲಿಯಪ್ಪನ ಮನೆ ವರೆಗೆ ಒಳ ಚರಂಡಿ ನಿರ್ಮಾಣ 85 ಮೀಟರ್ 3)ಹರಿಜನ ಮರಿಯಪ್ಪನ ಮನೆಯಿಂದ ಮುಖ್ಯ ರಸ್ತೆಯ ವರೆಗೆ ಒಳ ಚರಂಡಿ ನಿರ್ಮಾಣ 60 ಮೀಟರ್ 4)ಎಂ. ಪಂಪನಗೌಡ ಮನೆ ಹಿಂದುಗಡೆಯಿಂದ ಬಸವೇಶ್ವರಗುಡಿ ಸಮುದಾಯ ರೂಮ್ಗಳ ವರೆಗೆ ರಸ್ತೆ ನಿರ್ಮಾಣ 110 ಮೀಟರ್ 5)ಬಸವನಗೌಡನ ಮನೆಯಿಂದ ಈರಯ್ಯ ಸ್ವಾಮಿ ಮನೆ ವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ 80 ಮೀಟರ್ 6)ಮುಖ್ಯ ರಸ್ತೆಯಿಂದ ಅಗಸರ ದ್ಯಾಮಣ್ಣನ ಮನೆಯವರೆಗೆ ರಸ್ತೆ ನಿರ್ಮಾಣ 60 ಮೀಟರ್ 7)ಬಿ. ಬಸವರಾಜ ಮನೆಯಿಂದ ಎಂ. ಬಸವನಗೌಡ ಮನೆ ವರೆಗೆ ರಸ್ತೆ ಚರಂಡಿ ನಿರ್ಮಾಣ 150 ಮೀಟರ್ 8)ಜಿ. ರಾಜಶೇಖರ್ ಗೌಡ ಮನೆಯಿಂದ ಮುಖ್ಯ ರಸ್ತೆ ವರೆಗೆ ಸಿ.ಸಿ.ರಸ್ತೆ ನಿರ್ಮಾಣ 60 ಮೀಟರ್ 9)ಪೋತಪ್ಪನ ಕಟ್ಟೆಯಿಂದ ಮುಕ್ಕುಂದೆ ಬಸವನಗೌಡನ ಮನೆ ವರೆಗೆ ಸಿ.ಸಿ.ರಸ್ತೆ ನಿರ್ಮಾಣ.80 ಮೀಟರ್ 10)ಸಣ್ಣ ವೀರನಗೌಡನ ಮನೆಯಿಂದ ರುದ್ರಗೌಡನ ಮನೆ ವರೆಗೆ ಸಿ.ಸಿ.ರಸ್ತೆ ನಿರ್ಮಾಣ 50 ಮೀಟರ್ 11)ಕುಡಿಯುವ ನೀರಿನ ಸೌಲಭ್ಯ : ಶುದ್ದ ಕುಡಿಯುವ ನೀರಿನ ಘಟಕಗಳು ಮಾತ್ರPRED-B07/03/2018 37.50  0.000.000.00Estimate submitted for ADM approval preparation
7 BLY17R1121116SirguppaInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಕೆಂಚನಗುಡ್ಡ ಗ್ರಾಮದಲ್ಲಿ 1) ಹೆಡಿಗಿನಹಾಳು ಹುಸೇನಪ್ಪನ ಮನೆಯಿಂದ ಅಂಜಿನಪ್ಪನ ಮನೆಯ ವರೆಗೆ ಸಿ.ಸಿ.ರಸ್ತೆ ನಿ 180 ಮೀ 2) ಮಣ್ಣೂರು ವೀರೇಶನ ಮನೆಯಿಂದ ಹೊನ್ನಪ್ಪನ ಮನೆಯ ವರೆಗೆ ಸಿ.ಸಿ.ರಸ್ತೆ ನಿರ್ಮಾಣ 150 ಮೀ 3) ಬೀರಪ್ಪನ ಗುಡಿಯಿಂದ ಅಮರೇಶನ ಮನೆಯವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ150ಮೀ 4) ಮಾರೆಪ್ಪನ ಮನೆಯಿಂದ ರಂಗಪ್ಪನ ಮನೆಯ ವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿ 120 ಮೀಟರ್ 5) ಕೌತಾಳ ಈರಣ್ಣನ ಮನೆಯಿಂದ ವಡ್ಡರ ದೊಡ್ಡ ಹನುಮಂತಪ್ಪನ ಮನೆಯವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ 120 ಮೀಟರ್ 6)ಎರಡು ಮತ್ತು ಮೂರನೇ ವಾರ್ಡನ ಕಾಲೋನಿಗಳಲ್ಲಿ ಓವರ್ಹೆಡ್ ಟ್ಯಾಂಕ್ ಕಾಮಗಾರಿಗಳನ್ನು ಕೈಗೊಳ್ಳುವುದು. 7) ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವುದು.PRED-B07/03/2018 37.50  0.000.000.00Estimate submitted for ADM approval preparation
8 BLY17R1121118SirguppaInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಮಾಳಾಪೂರ ಗ್ರಾಮದಲ್ಲಿ 1) ಅಗಸರ ಬಗಟೆಪ್ಪನ ಮನೆಯಿಂದ ಅಂಗನವಾಡಿ ಕೇಂದ್ರದ ವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ 200 ಮೀಟರ್ 2) ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಕೆರೆಯ ವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ 450 ಮೀಟರ್ 3) ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವುದು. 4) ಕೆರೆಯ ಪಕ್ಕದಲ್ಲಿ ಓವರ್ಹೆಡ್ ನೀರಿನ ಟ್ಯಾಂಕ್ ನಿರ್ಮಾಣ ಮಾಡುವುದು.PRED-B07/03/2018 37.50  0.000.000.00Estimate submitted for ADM approval preparation
9 BLY17R1122120SirguppaInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಗುಬ್ಬಿಹಾಳ (ಹಳೆಯ ಮತ್ತು ಸ್ಥಳಾಂತರ) ಗ್ರಾಮದಲ್ಲಿ 1) ಹಳೆ ಗ್ರಾಮದಲ್ಲಿ ಸರ್ಕಾರಿ ಶಾಲೆಯಿಂದ ಮೂಕರೆಡ್ಡಿ ಮನೆಯವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ 2) ಸ್ಥಳಾಂತರ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ವಾಲ್ಮೀಕಿ ಹುಸೇನಪ್ಪನ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣ 3) ಸ್ಥಳಾಂತರ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ಮಿಯಮ್ಮ ಮನೆಯವರೆಗೆಸಿ.ಸಿ ರಸ್ತೆ ನಿರ್ಮಾಣ 4) ಸ್ಥಳಾಂತರ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ನಾಯಕರ ಯಲ್ಲಪ್ಪನ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣ 5) ಸ್ಥಳಾಂತರ ಗ್ರಾಮದಲ್ಲಿ ಮುಖ್ಯ ರಸ್ತೆಯ ಪಕ್ಕ ವೀರಭದ್ರ ರೆಡ್ಡಿ ಮನೆಯಿಂಧ ನಾಯಕರ ಶ್ರೀನಿವಾಸ ಮನೆಯವರೆಗೆ ಚರಂಡಿ ನಿರ್ಮಾಣ 6) ಹಳೆ ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯ : ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ 7) ಸ್ಥಳಾಂತರ ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯ : ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣPRED-B07/03/2018 37.50  0.000.000.00Estimate submitted for ADM approval preparation
10 BLY17R1122122SirguppaInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಅಕ್ಕ ತಂಗಿಯರ ಹಾಳ ಗ್ರಾಮದಲ್ಲಿ 1) ಅಂಗನವಾಡಿಯಿಂದ ನಾಯಕರ ಕೊಟ್ರಯ್ಯನ ಮನೆಯವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣPRED-B07/03/2018 37.50  0.000.000.00Estimate submitted for ADM approval preparation
11 BLY17R4111125SandoorInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಸುಶೀಲಾನಗರದಲ್ಲಿ 1) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒಗದಿಸುವುದು 2) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ 100 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 3) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ (ಕಂಪ್ಯೂಟರ್ ಕೊಠಡಿ & ಲ್ಯಾಬೊರೇಟರಿ ನಿರ್ಮಾಣ) 4) ಸುಶೀಲಾನಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ಒಗದಿಸುವುದುPRED-B07/03/2018 37.50  0.000.000.00 
12 BLY17R4111127SandoorInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಜೈಸಿಂಗಪೂರ (ವೆಂಕಟಗಿರಿ) ಗ್ರಾಮದಲ್ಲಿ 1) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 100 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 2) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು 3) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 4) ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಆವರಣದಲ್ಲಿ ಸಿ ಸಿ ರಸ್ತೆ ನಿರ್ಮಾಣ ಮಾಡುವುದುPRED-B07/03/2018 37.50  0.000.000.00 
13 BLY17R4111129SandoorInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 20 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 2) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ಕಾಂಪೌಂಡ್ ವಾಲ್ ನಿರ್ಮಾಣ ಮಾಡುವುದು 3) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 4) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಿ ಸಿ ಹಾಕುವುದು 5) ತಿಮ್ಮಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಒಂದು ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವುದು 6) ತಿಮ್ಮಲಾಪುರ ಗ್ರಾಮದ ಅಂಗನವಾಡಿ ಶಾಲೆಗೆ ಕಾಂಪೌಂಡ್ ವಾಲ್ ನಿರ್ಮಾಣ ಮಾಡುವುದುPRED-B07/03/2018 37.50  0.000.000.00 
14 BLY17R4111131SandoorInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಮರುಟ್ಲಾ ಗ್ರಾಮದಲ್ಲಿ 1) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 15 ಡೆಸ್ಕಗಳನ್ನು (ಡುವೆಲ್ ಡೆಸ್ಕ್) ಸರಬರಾಜು ಮಾಡುವುದು 2) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವುದು 3) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ವಾಲ್ ನಿರ್ಮಾಣ ಮಾಡುವುದು 4) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 5) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು 6) ಮರುಟ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 7) ಮರುಟ್ಲಾ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡುವುದುPRED-B07/03/2018 37.50  0.000.000.00 
15 BLY17R4112133SandoorInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತುಮಟಿ ಗ್ರಾಮದಲ್ಲಿ 1) ತುಮಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ ನಿರ್ಮಣ ಮಾಡುವುದು 2) ತುಮಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ 40 ಡುಎಲ್ ಡೆಸ್ಕ್ ಸರಬರಾಜು ಮಾಡುವುದು 3) ತುಮಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವುದು 4) ತುಮಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡುವುದುPRED-B07/03/2018 37.50  0.000.000.00 
16 BLY17R4112135SandoorInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ನರಸಿಂಗಪೂರ ಗ್ರಾಮದಲ್ಲಿ 1) ನರಸಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವುದು 2) ನರಸಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವುದು 3) ನರಸಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು 4) ನರಸಿಂಗಾಪುರ ಗ್ರಾಮದ ಎ.ಎನ್.ಎಂ. ಸಬ್ ಸೆಂಟರ್ ಕಟ್ಟಡದ ಉನ್ನತೀಕರಣಗೊಳಿಸುವುದು. 5) ನರಸಿಂಗಾಪುರ ಗ್ರಾಮದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ಉಪ ಕೇಂದ್ರಕ್ಕೆ ಕುಡಿಯುವ ನೀರಿನ ಸೌಲಭ್ಯ ಮತ್ತು ವಿದ್ಯುತ್ ದುರಸ್ತಿ ಮಾಡುವುದು ಹಾಗೂ ಸದರಿ ಮಹಿಳಾ ಆರೋಗ್ಯ ಕೇಂದ್ರಕ್ಕೆ ಬೇಕಾಗುವ ಯಂತ್ರೋಪಕರಣಳನ್ನು ಒದಗಿಸುವುದು. (ಡ್ರಿಪ್ ಸೆಟ್ ಸ್ಟ್ಯಾಡ್, ಎ ಎನ್ ಸಿ ಚೆಕ್ಅಪ್ ಕಾಟ್, ಫೂಟ್ ಸ್ಟೆಪ್) 6) ನರಸಿಂಗಾಪುರ ಗ್ರಾಮದ 2 ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಾಣ ಮಾಡುವುದು 7) ನರಸಿಂಗಾಪುರ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು.PRED-B07/03/2018 37.50  0.000.000.00 
17 BLY17R4121124SandoorInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಸುಶೀಲಾನಗರದಲ್ಲಿ 1) ಸುಶೀಲಾನಗರ ಗ್ರಾಮದ ಮುಖ್ಯ ರಸ್ತೆ ಪಕ್ಕದಲ್ಲಿರುವ ಚಂದ್ರಸ್ವಾಮಿ ನಾಯ್ಕ ತಂದೆ ಬುಲ್ಬುಲ್ ನಾಯ್ಕ ಮನೆಯಿಂದ ಕೃಷ್ಣಾನಾಯ್ಕ ತಂದೆ ಸೇಟುನಾಯ್ಕ ರವರ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮಾಡುವುದು 2) ಸುಶೀಲಾನಗರ ಗ್ರಾಮದ ಗೋಯಸ್ವಾಮಿ ನಾಯ್ಕ ತಂದೆ ಚಂದ್ರನಾಯ್ಕ ಮನೆಯಿಂದ ಕೃಷ್ಣಾನಾಯ್ಕ ತಂದೆ ಬೂದುನಾಯ್ಕ ರವರ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮಾಡುವುದು 3) ಸುಶೀಲಾನಗರ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಹತ್ತಿರದಿಂದ ಆರೋಗ್ಯ ಕೇಂದ್ರದ ವರೆಗೆ ಸಿ.ಡಿ. ನಿರ್ಮಾಣ ಮಾಡುವುದು ಮತ್ತು ಸಿ. ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವುದು 4) ಸುಶೀಲಾನಗರ ಗ್ರಾಮದಲ್ಲಿ ಬಾಬು ನಾಯ್ಕ ತಂದೆ ಸಂಗ್ಯಾ ನಾಯ್ಕ ಮನೆಯಿಂದ ಶಂಕರ್ನಾಯ್ಕ ತಂದೆ ಡಾಕ್ಯಾನಾಯ್ಕ ರವರ ಮನೆಯವರೆಗೆ ಸಿ. ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವುದು 5) ಸುಶೀಲಾನಗರ ಗ್ರಾಮದಲ್ಲಿ ಮುಖ್ಯ ರಸ್ತೆ ಹತ್ತಿರ ಡಾ|| ಬಿ. ಆರ್. ಅಂಬೇಡ್ಕರ್ ಭವನದಿಂದ ಬಾಣಾ ಲಚ್ಚಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 6) ಸುಶೀಲಾನಗರ ಗ್ರಾಮದ ನಂದ್ಯಾನಾಯ್ಕ ತಂದೆ ಶಿವಗನಾಯ್ಕ ಮನೆಯಿಂದ ಅನ್ಯಾನಾಯ್ಕ ತಂದೆ ಸಕ್ರಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 7) ಸುಶೀಲಾನಗರ ಗ್ರಾಮದಲ್ಲಿ ಲೋಕ್ಯಾನಾಯ್ಕ ತಂದೆ ತಂಬನಾಯ್ಕ ಮನೆಯಿಂದ ರತ್ನಾನಾಯ್ಕ ತಂದೆ ಸೋಮಾನಾಯ್ಕ ರವರ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 8) ಸುಶೀಲಾನಗರ ಗ್ರಾಮದಲ್ಲಿ ಸೇವನಾಯ್ಕ ತಂದೆ ಪೀರ್ಯನಾಯ್ಕ ಮನೆಯಿಂದ ರಾಮದುರ್ಗನಾಯ್ಕ ತಂದೆ ಚಂದಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 9) ಸುಶೀಲಾನಗರ ಗ್ರಾಮದಲ್ಲಿ ಬಂಗ್ಲಿ ಮಂಜುನಾಥ ತಂದೆ ಜರಿಯಾನಾಯ್ಕ ಮನೆಯಿಂದ ಗೋಪಿನಾಯ್ಕ ತಂಧೆ ಲಚುಮಾನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 10) ಸುಶೀಲಾನಗರ ಗ್ರಾಮದಲ್ಲಿ ತಾವುನಾಯ್ಕ ತಂದೆ ತಿಪ್ಪುನಾಯ್ಕ ಮನೆಯಿಂದ ರಾಮಾನಾಯ್ಕ ತಂದೆ ತಿಪ್ಪನಾಯ್ಕ ಮನೆಯವರೆಗೆ ಸಿ. ಸಿ. ರಸ್ತೆ ನಿರ್ಮಾಣ ಮಾಡುವುದು 11) ಸುಶೀಲಾನಗರ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್ವೆಲ್ ಹಾಕಿ ಪಂಪ ಮೋಟರ ಅಳವಡಿಸುವುದುPRED-B07/03/2018 37.50  0.000.000.00 
18 BLY17R4121126SandoorInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಜೈಸಿಂಗಪೂರ (ವೆಂಕಟಗಿರಿ) ಗ್ರಾಮದಲ್ಲಿ 1) ವೆಂಕಟಗಿರಿ ಗ್ರಾಮದಲ್ಲಿ ರಾಮಾನಾಯ್ಕ ತಂದೆ ಕಿಮ್ಯಾನಾಯ್ಕ ಮನೆಯಿಂದ ಲೋಕ್ಯಾನಾಯ್ಕ ತಂದೆ ಟುಕ್ಯನಾಯ್ಕ ಮನೆಯವರೆಗೆ ಸಿ ಸಿ ರಸ್ತೆ ಮಾಡುವುದು 2) ವೆಂಕಟಗಿರಿ ಗ್ರಾಮದ ಶೇಖರ್ನಾಯ್ಕ ತಂದೆ ಒಬ್ಯಾನಾಯ್ಕ ಮನೆಯಿಂದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸಿತ್ಯಾನಾಯ್ಕ ತಂದೆ ಚಂದ್ರನಾಯ್ಕ ಮನೆಚಿುವರೆಗೆ ಸಿ ಸಿ ನಿರ್ಮಾಣ ಮಾಡುವುದು 3) ವೆಂಕಟಗಿರಿ ಗ್ರಾಮದಲ್ಲಿ ಸೋಮನಾಯ್ಕ ತಂದೆ ಹನುಮನಾಯ್ಕ ಮನೆಯಿಂದ ಮುಖ್ಯರಸ್ತೆಯ ಪಕ್ಕದಲ್ಲಿರುವ ಬಿ ಸ್ವಾಮಿನಾಯ್ಕ ತಂದೆ ಭೀಮನಾಯ್ಕ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 4) ವೆಂಕಟಗಿರಿ ಗ್ರಾಮದಲ್ಲಿ ಸತ್ತುನಾಯ್ಕ ತಂದೆ ತಿಪ್ಪಗನಾಯ್ಕ ಮನೆಯಿಂದ ಬಾಲುನಾಯ್ಕ ತಂದೆ ಲಾಲ್ಸಿಂಗ್ನಾಯ್ಕ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 5) ಜೈಸಿಂಗ್ಪುರ ಗ್ರಾಮದ ಸುರೇಶನಾಯ್ಕ ತಂದೆ ರಾಮನಾಯ್ಕ ಮನೆಯಿಂದ ಹರಿಜನ ಹನುಮಂತಪ್ಪ ತಂದೆ ದುಗ್ಗಪ್ಪನವರ ಮನೆಚಿುವರೆಗೆ ಸಿಸಿ ರಸ್ತೆ ಮತ್ತು ಚ್ಪರಂಡಿ ನಿರ್ಮಾಣ ಕಾಮಗಾರಿ ಮಾಡುವುದು 6) ವೆಂಕಟಗಿರಿ ಗ್ರಾಮದಲ್ಲಿ ಸತ್ತುನಾಯ್ಕ ತಂದೆ ತಿಪ್ಪಗನಾಯ್ಕ ಮನೆಯಿಚಿದ ಬಾಲುನಾಯ್ಕ ತಂದೆ ಲಾಲ್ಸಿಂಗ್ನಾಯ್ಕ ಮನೆಚಿುವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 7) ವೆಂಕಟಗಿರಿ ಗ್ರಾಮದಲ್ಲಿ ಕುಡಿಯುವ ನೀರಿನ ಸೌಲಭ್ಯ ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡುವುದುPRED-B07/03/2018 37.50  0.000.000.00 
19 BLY17R4121128SandoorInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1) ತಿಮ್ಮಲಾಪುರ ಗ್ರಾಮಕ್ಕೆ ತಿಮ್ಮಲಾಪುರ ದಿಂದ ಕೆರೆರಾಂಪುರದ ಮುಖ್ಯ ರಸ್ತೆಯವರೆಗೆ ಸಂಪರ್ಕ ಬಿ.ಟಿ. ರಸ್ತೆ ನಿರ್ಮಾಣ ಮಾಡುವುದು 2) ತಿಮ್ಮಲಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಯಿಂದ ಸ್ಮಶಾನಕ್ಕೆ ಹೋಗುವ ಸಂಪರ್ಕ ರಸ್ತೆ ವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 3) ತಿಮ್ಮಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದುPRED-B07/03/2018 37.50  0.000.000.00 
20 BLY17R4121130SandoorInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಮರುಟ್ಲಾ ಗ್ರಾಮದಲ್ಲಿ 1) ಮರುಟ್ಲಾ ಅಂತಾಪುರ ಕೊರಚರಹಟ್ಟಿ ಯಿಂದ ವಯಾ ಮರಟ್ಲ ಲಿಂಗದಹಲ್ಳಿ ಕೊಡಾಲು ಸಂಪರ್ಕ ಬಿ.ಟಿ. ರಸ್ತೆ ನಿರ್ಮಾಣ 2) ಮರುಟ್ಲಾ ಗ್ರಾಮದಲ್ಲಿ ಕುಡಿಯುವ ಶುದ್ದ ನೀರಿನ ಘಟಕವನ್ನು ಸ್ಥಾಪಿಸುವುದು 3) ಮರುಟ್ಲಾ ಗ್ರಾಮದ ಕೊರಚರ ದೊಡ್ಡ ಓಬಳೇಶಪ್ಪ ತಂದೆ ನರಸಪ್ಪನ ಮನೆಯಿಂದ ಮಲ್ಲಪ್ಪ ತಂದೆ ಹನುಮಂತಪ್ಪ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 4) ಮರುಟ್ಲಾ ಗ್ರಾಮದ ಮುಖ್ಯ ರಸ್ತೆಯಿಂದ ಸಣ್ಣತಿಪ್ಪಣ್ಣ್ಪ ತಂದೆ ಹನುಮಂತಪ್ಪ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 5) ಮರುಟ್ಲಾ ಗ್ರಾಮದ ತಿಪ್ಪಯ್ಯ ತಂದೆ ಗಿಡ್ಡಮಾರೆಪ್ಪನ ಮನೆಯಿಂದ ಸುಗ್ಲಪ್ಪ ತಂದೆ ರಂಗಪ್ಪನ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 8) ಮರುಟ್ಲಾ ಗ್ರಾಮದ ಮುಖ್ಯ ರಸ್ತೆಯಿಂದ ಹನುಮಂತಪ್ಪ ತಂದೆ ಶಿವರಾಮಪ್ಪನ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದುPRED-B07/03/2018 37.50  0.000.000.00 
21 BLY17R4122132SandoorInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ತುಮಟಿ ಗ್ರಾಮದಲ್ಲಿ 1) ತುಮಟಿ ಗ್ರಾಮದ ಮಾರೆಮ್ಮನ ದೇವಸ್ಥಾನದಿಂದ ನಾಯಕರ ಜಂಬಯ್ಯನ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವುದು 2) ತುಮಟಿ ಗ್ರಾಮದ ಬೆಳಗಲ್ಲು ನಿಂದ ಮುಖ್ಯ ರಸ್ತೆಯಿಂದ ತುಮಟಿ ತುಮಟಿ ಗ್ರಾಮಕ್ಕೆ ಸಂಪರ್ಕ ರಸ್ತೆ ಮಾಡುವುದು (ಡಾಂಬರ್ ರಸ್ತೆ) 3) ತುಮಟಿ ಗ್ರಾಮದ ನಾಯಕರ ತಾಯಮ್ಮನ ಮನೆಯಿಂದ ನಾಯಕರ ಮಾಕಾಶಿ ದುರುಗಯ್ಯನ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 4) ತುಮಟಿ ಗ್ರಾಮದ ನಾಯಕರ ನಿಂಗಮ್ಮ ಗಂಡ ಹನುಮಂತಪ್ಪನ ಮನೆಯಿಂದ ಶಾಲೆ ಕಟ್ಟಡದ ವರೆಗೆ ಸಿ ಸಿ ರಸ್ತೆ ನಿರ್ಮಣ ಮಾಡುವುದು 5) ತುಮಟಿ ಗ್ರಾಮದ ನಾಯಕರ ಶಿವಮ್ಮ ಗಂಡ ಶಿವರೆಡ್ಡಿ ಮನೆಯಿಂದ ಶಾಲೆ ಕಾಂಪೌಂಡ್ ಗೋಡೆಯ ವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 6) ತುಮಟಿ ಗ್ರಾಮದ ನಾಯಕರ ಇರದಾಳಪ್ಪನ ಮನೆಯಿಂದ ಆಂಜಿನೇಯ ದೇವಸ್ಥಾನಕ್ಕೆ ಹೋಗುವುದಕ್ಕೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದುPRED-B07/03/2018 37.50  0.000.000.00 
22 BLY17R4122134SandoorInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ನರಸಿಂಗಪೂರ ಗ್ರಾಮದಲ್ಲಿ 1) ನರಸಿಂಗಾಪುರ ಗ್ರಾಮದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು 2) ನರಸಿಂಗಾಪುರ ಗ್ರಾಮದ 2ನೇ ವಾರ್ಡನ ಷಣ್ಮುಖಪ್ಪ ತಂದೆ ಗಂಡೆಪ್ಪನ ಮನೆಯಿಂದ ನಾಯಕರ ಮಲ್ಲಪ್ಪ ತಂದೆ ಗಂಡೆಪ್ಪನ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವುದು. 3) ನರಸಿಂಗಾಪುರ ಗ್ರಾಮದ 2ನೇ ವಾರ್ಡನ ಮಲ್ಲಯ್ಯ ತಂದೆ ಓಬಯ್ಯನ ಮನೆಯಿಂದ ನಾಯಕರ ಅಕ್ಕಮಹಾದೇವಿ ಗಂಡ ಪೆನ್ನಯ್ಯನ ಮನೆಯವರೆಗೆ ಸಿ ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವುದು. 4) ನರಸಿಂಗಾಪುರ ಗ್ರಾಮದ 2ನೇ ವಾರ್ಡನ ಮೇದಾರ ಪರಶುರಾಮನ ಮನೆಯಿಂದ ಚಂದ್ರಶೇಖರ್ ತಂದೆ ಗೋಪಾಲಯ್ಯನ ಮನೆಯವರೆಗೆ ಸಿ ಸಿ ರಸ್ತೆ ನಿರ್ಮಾಣ ಮಾಡುವುದು 5) ನರಸಿಂಗಾಪುರ ಗ್ರಾಮದ ಸೂರೆನಹಳ್ಳಿ ಸಿದ್ದಪ್ಪ ತಂದೆ ಕರಿ ಸಿದ್ದಪ್ಪನ ಮನೆಯಿಂದ (ಎನ್ ಎಂ ಡಿ ಸಿ ಕಾಂಪೌಂಡ್ ವರೆಗೆ) ಬಸವಕುಮಾರ್ ಮನೆಯವರೆಗೆ ಸಂಪರ್ಕ ರಸ್ತೆಗೆ ಸಿ ಸಿ ಹಾಕುವುದುPRED-B07/03/2018 37.50  0.000.000.00 
23 BLY17R5111137KudligiInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1 ಹೆಚ್ಚುವರಿ ಎರಡು ವಾರ್ಡಗಳ ಕಟ್ಟಡ ನಿರ್ಮಾಣ 2 ಆಸ್ಪತ್ರೆಗೆ (ಪಿ.ಹೆಚ್.ಸಿ) ಕಾಂಪೌಂಡ ನಿರ್ಮಾಣ 3 ಇ.ಸಿ.ಜಿ. ಮತ್ತು ಆಕ್ಸಿಜನ್ ಸಿಲಿಂಡರ್ ಬಯೋಕಿಮಿಸ್ಟ್ರಿ ಸಿ.ಬಿ.ಸಿ. ಮಿಷನ್ ಐ.ಸಿ.ಯು. ಮಾನಿಟರ್ ಅವಶ್ಯಕತೆ 4. ಒಂದು ಬೋರ್ವೆಲ್ 1. ಪ್ರಾಥಮಿಕ ಶಾಲೆಗೆ ಎರಡು ಕೊಠಡಿಗಳು ಮತ್ತು ಕಾಂಪೌಂಡ್ 2. ಪ್ರೌಢ ಶಾಲೆಗೆ ಕಾಂಪೌಂಡ್ ನಿರ್ಮಾಣ 3. ಕುಡಿಯುವ ನೀರಿನ ಬೋರ್ವೆಲ್ 4. ನಾಲ್ಕು ಶೌಚಾಲಯಗಳು PRED-H07/03/2018 37.50  0.000.000.00 
24 BLY17R5111139KudligiInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಕೆ.ಬಿ.ತಾಂಡ (ದೂಪದಹಳ್ಳಿ ತಾಂಡ) ದಲ್ಲಿ 1) ಅಂಗನವಾಡಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. 2) ಶಾಲೆಗೆ ಕಾಂಪೌಂಡ್ ಗೋಡೆ ಎತ್ತರಿಸುವುದು (160 ಮೀ) 3) ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆPRED-H07/03/2018 37.50  0.000.000.00 
25 BLY17R5111141KudligiInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಮೋತಿಕಲ್ ತಾಂಡದಲ್ಲಿ 1) ಅಂಗನವಾಡಿಗೆ ಶುದ್ಧ ಕುಡಿಯುವ ನೀರಿವ ವ್ಯವಸ್ಥೆ. 2) ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.PRED-H07/03/2018 37.50  0.000.000.00 
26 BLY17R5111143KudligiInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಕಸಾಪೂರ ಗ್ರಾಮದಲ್ಲಿ 1 ಕಾಂಪೌಂಡ ನಿರ್ಮಾಣ . 2. ಶೌಚಾಲಯ ನಿರ್ಮಾಣ 3. ಶಾಲಾ ಡ್ಯೂಯಲ್ ಡೆಸ್ಕೆ 30 ನಂಬರ್ 4.ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಶುದ್ದ ಕುಡಿಯುವ ನೀರಿನ ಘಟಕದ ವ್ಯವಸ್ಥೆ.PRED-H07/03/2018 37.50  0.000.000.00 
27 BLY17R5111145KudligiInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಶ್ರೀಕಂಠಾಪೂರ ತಾಂಡದಲ್ಲಿ 1. ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ. 2. ಶಾಲಾ ಶೌಚಾಲಯ ನಿರ್ಮಾಣ 3. ಶಾಲಾ ಡ್ಯೂಯಲ್ ಡೆಸ್ಕೆ 20 ನಂಬರ್PRED-H07/03/2018 37.50  0.000.000.00 
28 BLY17R5111147KudligiInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ 1) ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಶಾಲಾ ಡ್ಯೂಯಲ್ ಡೆಸ್ಕೆ 70 ನಂಬರ್ 2) ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ. (ವಾಟರ್ ಪಿಲ್ಟರ್) 3) ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ 4) ಚಿಕ್ಕಜೋಗಿಹಳ್ಳಿ ತಾಂಡದಲ್ಲಿ ಶೌಚಾಲಯ ನಿರ್ಮಾಣPRED-H07/03/2018 37.50  0.000.000.00 
29 BLY17R5111149KudligiInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಬಿ.ಬಿ.ತಾಂಡದಲ್ಲಿ 1) ಬಿ.ಬಿ.ತಾಂಡದಲ್ಲಿ ಹೊಸದಾಗಿ 2 ಶಾಲಾ ಕೊಠಡಿಗಳ ಅವಶ್ಯಕತೆ ಇರುತ್ತದೆ. 2) ಬಿ.ಬಿ.ತಾಂಡದಲ್ಲಿ ಶಾಲಾ ಡ್ಯೂಯಲ್ ಡೆಸ್ಕೆ 100 ನಂಬರ್ 3) ಬಿ.ಬಿ.ತಾಂಡದಲ್ಲಿ ಕುಡಿಯುವ ನೀರಿನ ವ್ಯವಸ್ಥೆ. (ವಾಟರ್ ಪಿಲ್ಟರ್) 4)ಶುದ್ದ ಕುಡಿಯುವ ನೀರಿನ ಘಟಕ ಒಂದು ಇದ್ದು ಹೆಚ್ಚುವರಿಯಾಗಿ ಇನ್ನೊಂದರ ಅವಶ್ಯಕತೆ ಇರುತ್ತದೆ.PRED-H07/03/2018 37.50  0.000.000.00 
30 BLY17R5112151KudligiInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಸೂಲದಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಹೊಸ ಬಿಲ್ಡಿಂಗ್ ನಿರ್ಮಾಣ . 1. ಸದರಿ ಗ್ರಾಮದಲ್ಲಿ ಗೌಡದಿನ್ನೆ ಹತ್ತಿ ಹೊಸ ಫಿಲ್ಟರ್ ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣ 2. ಬಣವಿಕಲ್ಲು ರಸ್ತೆಯ ಓವರ್ ಟ್ಯಾಂಕಿಯ ಹತ್ತಿರ ಫಿಲ್ಟರ್ ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣ. 1. ಪ್ರೌಢ ಶಾಲೆಗೆ ಕಾಂಪೌಂಡ್ಗೆ ದೊಡ್ಡ ಗೇಟ್ 2. ಕಿಟಕಿಗಳ ರಿಪೇರಿ ಮತ್ತು ಬಾಗಿಲುಗಳ ರಿಪೇರಿ 3. ಎರಡು ಶೌಚಾಲಯಗಳು, 4. ನೀರಿನ ಬೋರ್ವೆಲ್, ವಾಟರ್ ಫಿಲ್ಟರ್(ಶುದ್ಧ ಕುಡಿಯುವ ನೀರು) ವ್ಯವಸ್ಥೆ 5. ಸ.ಹಿ.ಪ್ರಾ.ಶಾಲೆಗೆ ಎರಡು ಹೊಸ ಕೊಠಡಿ ನಿರ್ಮಾಣ 6. ಸ.ಹಿ.ಪ್ರಾ.ಶಾಲೆಗೆ ಸುತ್ತಲು ಕಾಂಪೌಂಡ್ ನಿರ್ಮಾಣ 500 ಮೀ 7. ಕಿರಿಯ ಪ್ರಾಥಮಿಕ ಶಾಲಗೆ ಕಾಂಪೌಂಡ್ ನಿರ್ಮಾಣPRED-H07/03/2018 37.50  0.000.000.00 
31 BLY17R5112153KudligiInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಹುರಳಿಹಾಳ ಗ್ರಾಮದಲ್ಲಿ 1) ಜನರೇಟರ್, ಡೆಲವರಿ ಟೇಬಲ್ಸ್, 2) ಕಡಿಯುವ ನೀರನ ಘಟಕ ಹುರುಳಿಹಾಳ್ 3) ಸ.ಹಿ.ಪ್ರಾ.ಶಾಲೆ ಬೋರವೆಲ್, ಹರುಳಿಹಾಳ್PRED-H07/03/2018 37.50  0.000.000.00 
32 BLY17R5112155KudligiInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಯರ್ರಲಿಂಗನಹಳ್ಳಿ ಗ್ರಾಮದಲ್ಲಿ 1) ಸ.ಹಿ.ಪ್ರಾ.ಶಾಲೆ ಯರ್ರಲಿಂಗನಹಳ್ಳಿ ಹೆಚ್ಚುವರಿ ಶೌಚಾಲಯ ಕೊಠಡಿಗಳು, ಡೆಸ್ಕ್, ಬೋರ್ವೆಲ್, ಫರ್ನಿಚರPRED-H07/03/2018 37.50  0.000.000.00 
33 BLY17R5112157KudligiInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಜುಮ್ಮೋಬನಹಳ್ಳಿ ಗ್ರಾಮದಲ್ಲಿ 1) ಸ.ಹಿ.ಪ್ರಾ.ಶಾಲೆ ಜುಮ್ಮೋಬನಹಳ್ಳಿ ಹೆಚ್ಚುವರಿ ಶೌಚಾಲಯ ಕೊಠಡಿಗಳು, ಕಾಂಪೌಂಡ್ ನಿರ್ಮಾಣPRED-H07/03/2018 37.50  0.000.000.00 
34 BLY17R5121136KudligiInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ತಿಮ್ಮಲಾಪೂರ ಗ್ರಾಮದಲ್ಲಿ 1) ಲಾಲ್ಯನಾಯ್ಕ ಮನೆಯಿಂದ ಪ್ರಧಾನ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ (140 ಮೀ) 2) ಕೊಟ್ರೇಶನಾಯ್ಕ ಮನೆಯಿಂದ ಪಕೀರನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ30 ಮೀ 3) ದುಗ್ಯನಾಯ್ಕ ಮನೆಯಿಂದ ದೇವನೇಂದ್ರನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ250ಮೀ 4) ಮೇಗ್ಯಾನಾಯ್ಕ ಮನೆಯಿಂದ ಸಂಪರ್ಕ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 50 ಮೀ 5) ದೇವೇಂದ್ರನಾಯ್ಕ ಕಣದಿಂದ ಸಂಪರ್ಕ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 300 ಮೀ 6) ಶಿವನಾಯ್ಕ ಮನೆಯಿಂದ ಅಣಸಿ ರಸ್ತೆಯವ ವರಗೆ ಸಿ.ಸಿ.ರಸ್ತೆ ನಿರ್ಮಾಣ 250 ಮೀ 7) ನೇಮ್ಯೀನಾಯ್ಕ ಮನೆಯಿಂದ ಬಪ್ಪಲಾಪುರ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 300 ಮೀ 8) ವೆಂಕಟೇಶನಾಯ್ಕ ಮನೆಯಿಂದ ಸೇವಾಲಾಲ್ ದೇವಸ್ಥಾನದವರಗೆ ಸಿ.ಸಿ.ರಸ್ತೆ 200 ಮೀ 9) ತುಳಜಾನಾಯ್ಕ ಮನೆಯಿಂದ ಸೇವಾಲಾಲ್ ದೇವಸ್ಥಾನದ ವರಗೆ ಸಿ.ಸಿ.ರಸ್ತೆ ನಿರ್ಮಾಣ 120ಮೀ 10) ಬಶ್ಯಾನಾಯ್ಕ ಮನೆಯಿಂದಬಪ್ಪಲಾಪುರ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 120 ಮೀ 11) ಉಮೇಶನಾಯ್ಕ ಮನೆಯ ಹಿಂಬಾಗದಿಂದಬಪ್ಪಲಾಪುರ ರಸ್ತೆಯ ವರಗೆ ಸಿ.ಸಿ.ರಸ್ತೆ 150 ಮೀ 12) ಕೊಟ್ರೇಶನಾಯ್ಕ ಮನೆಯಿಂದ ಸಂಪರ್ಕ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 80 ಮೀ 13) ಮೇಗ್ಯಾನಾಯ್ಕ ಮನೆಯಿಂದ ಸಂಪರ್ಕ ರಸ್ತೆಯವ ವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 14) ಹೊಸತಾಂಡಕ್ಕೆ ಕುಡಿಯುವ ನೀರಿಗೆ ಎರಡು ಬೋರ್ವೆಲ್ ಅವಶ್ಯಕವಿದೆPRED-H07/03/2018 37.50  0.000.000.00 
35 BLY17R5121138KudligiInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಕೆ.ಬಿ.ತಾಂಡ (ದೂಪದಹಳ್ಳಿ ತಾಂಡ) ದಲ್ಲಿ 1)ಪೋಮ್ಯಾನಾಯ್ಕ ಮನೆಯಿಂದ ಜಯನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 50 ಮೀ 2) ಸೇವ್ಯಾನಾಯ್ಕ ಮನೆಯಿಂದ ದೇಸ್ಥಾನದ ವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 3) ಶಂಕರ್ನಾಯ್ಕ ಮನೆಯಿಂದ ನೀರಿನ ಟ್ಯಾಂಕ್ ವರಗೆ ಸಿ.ಸಿ.ರಸ್ತೆ ನಿರ್ಮಾಣ 50 ಮೀ 4) ದಕ್ಷಾನಾಯ್ಕ ಮನೆಯಿಂದ ಕೀಮ್ಯಾನಾಯ್ಕ ಮನೆವರಗ ಸಿ.ಸಿ.ರಸ್ತೆ ನಿರ್ಮಾಣ 80 ಮೀ 5) ಕಮಲ ನಾಯ್ಕ ಮನೆಯಿಂದ ಸಂಪರ್ಕ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 180 ಮೀ 6) ಶಟ್ಟಿ ನಾಯ್ಕ ಮನೆಯಿಂದ ಕಾಳ್ಯನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 60 ಮೀ 7) ಶೇಖರನಾಯ್ಕ ಮನೆಯಿಂದ ತಿಮ್ಮಾಲಾಪುರ ಸಂಪರ್ಕ ರಸ್ತೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 60 ಮೀ 8) ಸ್ವಾಮ್ಯಾನಾಯ್ಕ ಮನೆಯಿಂದ ಪರುಷನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 300ಮೀ 9) ದನಸಿಂಗ್ನಾಯ್ಕ ಮನೆಯಿಂದ ಭೀಮನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 120ಮೀ 10) ಶೇಖರನಾಯ್ಕ ಮನೆಯಿಂದ ಸಾಜ್ಯನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 60 ಮೀ 11) ಕೊಟ್ರೇಶ ನಾಯ್ಕ ಮನೆಯಿಂದ ಶಾಲಾ ಕಾಂಪೌಂಡ್ ವರಗೆ ಸಿ.ಸಿ.ರಸ್ತೆ ನಿರ್ಮಾಣ 250 ಮೀ 12) ಚೌಡಾನಾಯ್ಕ ಮನೆಯಿಂದ ಉಮೇಶನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 13) ಕೃಷ್ಣನಾಯ್ಕ ಮನೆಯಿಂದ ಕೀಮ್ಯಾನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 60 ಮೀ 14) ಕೃಷ್ಟನಾಯ್ಕ ಮನೆಯಿಂದ ಲಾಲ್ಯನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 80ಮೀ 15) ಹೋವರ್ ಹೆಡ್ ಟ್ಯಾಂಕ್ನಿಂದ ತುಳಸನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 60ಮೀ 16) ಈರೀಬಾಯಿ ಮನೆಯಿಂದ ಮಪನಿಬಾಯಿ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 150 ಮೀ 17) ದುಗರ್ಾನಾಯ್ಕ ಮನೆಯಿಂದ ಜಗದೀಶನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 120ಮೀ 18) ದೇವಲಾಬಾಯಿ ಮನೆಯಿಂದ ದೇವಸ್ಥನದ ವರಗೆ ಸಿ.ಸಿ.ರಸ್ತೆ ನಿರ್ಮಾಣ 150 ಮೀ 19) ಕೊಟ್ರೇಶನಾಯ್ಕ ಮನೆಯಿಂದ ಮಲ್ಲೇನಾಯ್ಕ ಮನೆ ವರಗೆ ಸಿ.ಸಿ.ರಸ್ತೆ ನಿರ್ಮಾಣ 150 ಮೀ 20) ಸಂಪರ್ಕ ರಸ್ತೆಯಿಂದ ಲಕ್ಷಣನಾಯ್ಕ ಮನೆ ಮತ್ತು ವೀರೇಶನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 800ಮೀPRED-H07/03/2018 37.50  0.000.000.00 
36 BLY17R5121140KudligiInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಮೋತಿಕಲ್ ತಾಂಡದಲ್ಲಿ 1) ತೇಜನಾಯ್ಕ ಮನೆಯಿಂದ ತಿಮ್ಮಲಾಪರಕ್ಕೆ ಸಂಪರ್ಕ ರಸ್ತೆ 4ಕಿ.ಮೀ 2) ಹೇಮಲನಾಯ್ಕ ಮನೆಯಿಂದ ಭೀಮನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 80ಮೀ 3) ವಾಲ್ಯನಾಯ್ಕ ಮನೆಯಿಂದ ಸೇವ್ಯಾನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 20 ಮೀ 4) ಸೇವ್ಯಾನಾಯ್ಕ ಮನೆಯಿಂದ ಸಂಪರ್ಕ ರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 30 ಮೀ 5) ಸೋರಪಾನಾಯ್ಕ ಮನೆಯಿಂದ ಅಂಗನವಾಡಿ ಕಟ್ಟಡದ ವರಗೆ ಸಿ.ಸಿ.ರಸ್ತೆ ನಿರ್ಮಾಣ 120ಮೀ 6) ಮೋತಿಕಲ್ತಾಂಡದಿಂದ ದೂಪದಹಳ್ಳಿಯ ವರಗೆ ಸಂಪರ್ಕ ರಸ್ತೆ 3ಕಿ.ಮೀ 7) ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣPRED-H07/03/2018 37.50  0.000.000.00 
37 BLY17R5121142KudligiInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಕಸಾಪೂರ ಗ್ರಾಮದಲ್ಲಿ 1) ನಾಗಪ್ಪನ ಮನೆಯಿಂದ ಮುಖ್ಯರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 20 ಮೀ 2) ಮೈಲಮ್ಮನ ಮನೆಯಿಂದ ಮೈಲಮ್ಮನ ಕಟ್ಟಿಯ ಸುತ್ತಲು ಸಿ.ಸಿ.ರಸ್ತೆ ನಿರ್ಮಾಣ 40 ಮೀPRED-H07/03/2018 37.50  0.000.000.00 
38 BLY17R5121144KudligiInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಶ್ರೀಕಂಠಾಪೂರ ತಾಂಡದಲ್ಲಿ 1) ಲಚ್ಮನಾಯ್ಕ ಮನೆಯಿಂದ ಈಶ್ವರನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 100 ಮೀ 2) ವೆಂಕಟೇಶನಾಯ್ಕ ಮನಯಿಂದ ಹೇಮ್ಲನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 20ಮೀ 3) ದುರ್ಗಮ್ಮನ ಮನೆಯಿಂದ ದುರ್ಗಮನೆ ಕಟ್ಟಿಯ ಸುತ್ತಲು ಸಿ.ಸಿ.ರಸ್ತೆ ನಿರ್ಮಾಣ 30 ಮೀ 4) ಶರಣನಾಯ್ಕ ಮನೆಯಿಂದ ಪೋರ್ಯನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 150 ಮೀ 5) ಕೃಷ್ಟನಾಯ್ಕ ಮನೆಯಿಂದ ಸೋಮ್ಲನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 6) ಶುದ್ದ ಕುಡಿಯುವ ನೀರಿನ ಘಟಕದ ಅವಶ್ಯಕತೆ ಇರುತ್ತದೆ.PRED-H07/03/2018 37.50  0.000.000.00 
39 BLY17R5121146KudligiInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಚಿಕ್ಕಜೋಗಿಹಳ್ಳಿ ತಾಂಡದಲ್ಲಿ 1) ಸೋಮಶೇಖರನಾಯ್ಕ ಮನೆಯಿಂದ ಮುಖ್ಯರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 30ಮೀ 2) ಜಗನಾಯ್ಕ ಮನೆಯಿಂದ ಮುಖ್ಯರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 3) ಶಂಕರನಾಯ್ಕ ಮನೆಯಿಂದ ಮುಖ್ಯರಸ್ತೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 100 ಮೀ 4) ಚಾವಳಿಬಾಯಿ ಮನೆಯಿಂದ ಕೃಷ್ಣನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 5) ರಾಜುನಾಯ್ಕ ಮನೆಯಿಂದ ಕೊಬ್ಯನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 6) ದಿವಾಕರನಾಯ್ಕ ಮನೆಯಿಂದ ಚಂದ್ರನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 80ಮೀ 7) ಪಾಂಡುರಂಗನಾಯ್ಕ ಮನೆಯಿಂದ ಲೋಕೇಶನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 40ಮೀ 8) ರಾಜು ನಾಯ್ಕ ಮನೆಯಿಂದ ಹಂಪಿನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 50ಮೀ 9) ಕೆ.ಸಿ.ರಾಜುನಾಯ್ಕ ಮನೆಯಿಂದ ಕೃಷ್ಣನಾಯ್ಕ ಎಂ.ಎಸ್. ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 20ಮೀ 10) ಗೀರಿಯನಾಯ್ಕ ಮನೆಯಿಂದ ಸೋಮ್ಲನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 80ಮೀ 11) ಶಾಂತಿಬಾಯಿ ಮನೆಯಿಂದ ರಮೇಶನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 30ಮೀ 12) ಶಂಕರನಾಯ್ಕ ಮನೆಯಿಂದ ಮಂಜುಳಾಬಾಯಿ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 40ಮೀ 13) ಆನಂದ ನಾಯ್ಕ ಮನೆಯಿಂದ ಭೀಮನಾಯ್ಕ ಮನೆಯ ವರಗೆ ಸಿ.ಸಿ.ರಸ್ತೆ ನಿರ್ಮಾಣ 20ಮೀPRED-H07/03/2018 37.50  0.000.000.00 
40 BLY17R5121148KudligiInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಬಿ.ಬಿ.ತಾಂಡದಲ್ಲಿ 1) ಪಿ. ಕೀರ್ಯಾನಾಯ್ಕ ತಂದೆ ಓಬ್ಯನಾಯ್ಕ ಮನೆಯಿಂದ ಗುಂಡನಾಯ್ಕ ತಂದೆ ಮಾನ್ಯನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 75 ಮೀ 2) ಶೇಖರನಾಯ್ಕ ಮನಯಿಂದ ಚಂದ್ರನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 100 ಮೀ 3) ಬಿ.ಬಿ.ತಾಂಡದಲ್ಲಿ ಹೊಸದಾಗಿ ಮಹಿಳಾ ಶೌಚಾಲಯ ಅವಶ್ಯಕತೆ ಇರುತ್ತದೆPRED-H07/03/2018 37.50  0.000.000.00 
41 BLY17R5122150KudligiInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಸೂಲದಹಳ್ಳಿ ಗ್ರಾಮದಲ್ಲಿ 1) ಗುರಿಕಾರ ಕಿವುಡ ಒಬಮ್ಮನ ಮನೆಯಿಂದ ಹಂದೇ, ಪೂಜಾರಿ ಸಿದ್ದಮ್ಮನ ಮನೆಯವರೆಗೆ 60 ಮೀ ಸಿ.ಸಿ. ರಸ್ತೆ 2) ಬಣವಿಕಲ್ಲು ಮಾರಮ್ಮನ ಮನೆಯಿಂದ ಎಸ್.ಪಿ. ಮಲ್ಲಿಕಾರ್ಜುನ ಮನೆಯ ಹಿಂಭಾಗದ ವರೆಗೆ 70 ಮೀ ಸಿ.ಸಿ. ರಸ್ತೆ 3) ನೂಕಲ ಮೂಗಪ್ಪ ಮನೆಯಂದ ಮೊರಬನಹಳ್ಳಿ ಮಾರೇಶನ ಮನೆಯವರಗೆ 200 ಮೀ ಸಿ.ಸಿ. ರಸ್ತೆ 4) ಕೆ.ರಾಮಾಜಿನೇಯ ಮನೆಯಿಂದ ವಿ.ಎಸ್.ಎನ್.ವರೆಗೆ 200 ಮೀ ಸಿ.ಸಿ. ರಸ್ತೆ 5) ಸೋವೇನಹಳ್ಳಿ ಗಾದ್ರಿ ಪಾಪ್ಪನ ಮನೆಯಿಂದ ವೀರಣ್ಣಗಳ ಬೊಮ್ಮನ್ನಯನ(ಗುಡ್ಲು) ಮನೆಯವರೆಗೆ 200 ಮೀ ಸಿ.ಸಿ. ರಸ್ತೆ 6) ಶಾಂತನಹಳ್ಳಿ ಬಸಪ್ಪ ತಂದೆ ತಿಪ್ಪಯ್ಯ ಇವರ ಮನೆಯಿಂದ ಸಜ್ಜಲಯ್ಯಗಳ ಸಿಡೆಗಲ್ಲು ಬೊಮ್ಮಯ್ಯನ ಮನೆಯವರೆಗೆ ಸಿ.ಸಿ. ರಸ್ತೆ 7) ಅಡ್ಡ ಮಲ್ಡಿಯ ಬಂಡ್ರಿ ಮಂಜಪ್ಪನ ಮನೆಯಿಂದ ನಾಗೇಂದ್ರಪ್ಪನ ಮನೆಯವರೆಗೆ 60 ಮೀ ಸಿ.ಸಿ.ರಸ್ತೆ ಮತ್ತು ಚರಂಡಿ 8) ಅಡ್ಡ ಮಲ್ಡಿಯ ನಾಯಕರ ಓಬಯ್ಯನ ಮನೆಯಂದ ಮಾಯಪ್ಪನ ಮನೆಯವರಗೆ 60 ಮೀಸಿ.ಸಿ.ರಸ್ತೆ ಮತ್ತು ಚರಂಡಿ 9) ಮುಖ್ಯ ರಸ್ತೆ ಕೊಟ್ಟೂರು ರಸ್ತೆಯಿಂದ ಜಿ.ಪಿ ಚೌಡಮ್ಮನ ಮನೆಯ ವರೆಗೆ 100 ಮೀ ಸಿ.ಸಿ.ರಸ್ತೆPRED-H07/03/2018 37.50  0.000.000.00 
42 BLY17R5122152KudligiInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಹುರಳಿಹಾಳ ಗ್ರಾಮದಲ್ಲಿ 1) ನಿಂಗಣ್ಣನವರ ಮನೆಯಿಂದ ತಳವಾರ ನಾಗಯ್ಯನ ಮನೆಯವರೆಗೆ 60 ಮೀ ಸಿ.ಸಿ. ರಸ್ತೆ 2) ನಾಯಕರ ನಾಗರಾಜ ಮನೆಯಿಂದ ದೊಡ್ಡ ಬಾಬಯ್ಯನ ಮನೆಯವರೆಗೆ 60ಮೀ ಸಿ.ಸಿ. ರಸ್ತೆ 3) ಮಾಲತೇಶ.ಸಿ ಮನೆಯಿಂದ ಮಂಡಕ್ಕಿ ಓಬಯ್ಯನ ಮನೆಯವರೆಗೆ 65ಮೀ ಸಿ.ಸಿ. ರಸ್ತೆ 4) ತಿಮ್ಮಳ್ಳಿ ಬೋರಯ್ಯನ ಮನೆಯಿಂದ ಮುಖ್ಯೆ ರಸ್ತೆಯವರೆಗೆ 55ಮೀ ಸಿ.ಸಿ. ರಸ್ತೆPRED-H07/03/2018 37.50  0.000.000.00 
43 BLY17R5122154KudligiInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಯರ್ರಲಿಂಗನಹಳ್ಳಿ ಗ್ರಾಮದಲ್ಲಿ 1) ರೇವಣ್ಣನ ಮನೆಯಿಂದ ಜೊಳ್ಳು ಬೊಮ್ಮಯ್ಯನ ಮನೆಯವರೆಗೆ 40.ಮೀ ಸಿಸಿ.ರಸ್ತೆ 2) ಗುಳೆ ಈರಣ್ಣನ ಮನೆಯಿಂದ ಕೆಂಗಯ್ಯನ ಮನೆಯ ವರಗೆ 45.ಮೀ ಸಿಸಿ.ರಸ್ತೆ 3) ದಾನಮ್ಮನ ಮನೆಯಿಂದ ಹಳ್ಳದವರೆಗೆ 35.ಮೀ ಸಿಸಿ.ರಸ್ತೆ 4) ಹನುಮಕ್ಕನ ಮನೆಯಿಂದ ಹಳ್ಳದವರೆಗೆ 35.ಮೀ ಸಿಸಿ.ರಸ್ತೆ 5) ಸಣ್ಣ ಮಲ್ಲಯ್ಯನ ಮನೆಯಿಂದ ಹಳ್ಳದವರೆಗೆ 20.ಮೀ ಸಿಸಿ.ರಸ್ತೆ 6) ರಾಗಿ ಪಾಲಯ್ಯನ ಮನೆಯಿಂದ ದಾದಯ್ಯನ ಮನೆಯವರೆಗೆ 20.ಮೀ ಸಿಸಿ.ರಸ್ತೆ 7) ರಾಮಸಾಗರ ಹಟ್ಟಿ ಪಾಲಯ್ಯನ ಮನೆಯಿಂದ ಓಬಮ್ಮನ ಮನೆಯವರೆಗೆ 25.ಮೀ ಸಿಸಿ.ರಸ್ತೆ 8) ಯರ್ರದಮ್ಮನಹಳ್ಳ ಪಾಲಯ್ಯನ ಮನೆಯಿಂದ ಗಾದ್ರಿಪಾಲನಾಯಕ ದೇವಸ್ಥಾನದವರೆಗೆ 35.ಮೀ+ ಸಿಸಿ.ರಸ್ತೆ 9) ಶಿವಪ್ಪನ ಮನೆಯಿಂದ ಬೊಮ್ಮಲಿಂಗೇಶ್ವರ ದೇವಸ್ಥಾನದವರೆಗೆ 40.ಮೀ ಸಿಸಿ.ರಸ್ತೆ 10) ಜಯಣ್ಣನ ಮನೆಯಿಂದ ಮಾರಣ್ಣನ ಮನೆಯವರೆಗೆ 40.ಮೀ ಸಿಸಿ.ರಸ್ತೆ 11) ಶುದ್ಧ ಕುಡಿಯುವ ನೀರಿನ ಘಟಕPRED-H07/03/2018 37.50  0.000.000.00 
44 BLY17R5122156KudligiInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಜುಮ್ಮೊಬನಹಳ್ಳಿ ಗ್ರಾಮದಲ್ಲಿ 1) ಗುಡ್ಡದ ಸೂರಯ್ಯನ ಮನೆಯಿಂದ ತಿಪ್ಪೇರುದ್ರಪ್ಪನ ಮನೆಯವರೆಗೆ ಚರಂಡಿ ನಿರ್ಮಾಣ 2) ತಿಪ್ಪೇಸ್ವಾಮಿ ಮನೆಯಿಂದ ನಾಗೇಂದ್ರಪ್ಪನವರ ಮನೆಯವರೆಗೆ ಚರಂಡಿ ನಿರ್ಮಾಣ 3) ಶುದ್ಧ ಕುಡಿಯುವ ನೀರಿನ ಘಟಕPRED-H07/03/2018 37.50  0.000.000.00 
45 BLY17R6111168HadagaliInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಹಗರನೂರು ಗ್ರಾಮದಲ್ಲಿ 1) ಹಗರನೂರು ಗ್ರಾಮದಲ್ಲಿ ಎ.ಎನ್.ಎಂ. ಕ್ವಾಟ್ರಸ್ಗೆ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಾಣ 2) ಹಗರನೂರು ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ 3) ಹಗರನೂರು ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆ ಎರಡು ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ 4) ಹಗರನೂರು ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಯ ಕಾಂಪೌಂಡ್ ಒಳಗಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು 5) ಹಗರನೂರು ಗ್ರಾಮದಲ್ಲಿ ಶಾಲೆಗೆ ಡ್ಯುಯಲ್ ಡೆಸ್ಕ್(50 ನಂ)ಗಳನ್ನು ಪೂರೈಕೆPRED-H07/03/2018 37.50  0.000.000.00 
46 BLY17R6111170HadagaliInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಡೊಂಬರಹಳ್ಳಿ ಗ್ರಾಮದಲ್ಲಿ 1) ಡೊಂಬರಹಳ್ಳಿ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ 300 ಮೀ.ನಷ್ಟು ಕಾಂಪೌಂಡ್ ನಿರ್ಮಾಣ 2) ಡೊಂಬರಹಳ್ಳಿ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆ ಎರಡು ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ 3) ಡೊಂಬರಹಳ್ಳಿ ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ ಕುಡಿಯುವ ನೀರಿನ ಸಿಸ್ಟಮ್ ನಿರ್ಮಾಣಿಸಿ ಕೊಡುವುದು 4) ಡೊಂಬರಹಳ್ಳಿ ಗ್ರಾಮದಲ್ಲಿ ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಾಣPRED-H07/03/2018 37.50  0.000.000.00 
47 BLY17R6111172HadagaliInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಅಂಗೂರು ಗ್ರಾಮದಲ್ಲಿ 1) ಅಂಗೂರು ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ ಎರಡು ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ 2) ಅಂಗೂರು ಗ್ರಾಮದಲ್ಲಿ ಸ.ಕಿ.ಪ್ರಾ.ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ 3) ಅಂಗೂರು ಗ್ರಾಮದ ಶಾಲೆಗೆ ಡ್ಯುಯಲ್ ಡೆಸ್ಕ್(50 ನಂ)ಗಳನ್ನು ಪೂರೈಕೆPRED-H07/03/2018 37.50  0.000.000.00 
48 BLY17R6121167HadagaliInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಹಗರನೂರು ಗ್ರಾಮದಲ್ಲಿ 1) ಹಗರನೂರು ಗ್ರಾಮದಿಂದ ಕೆ.ಐಯನಹಳ್ಳಿ ಗ್ರಾಮದವರೆಗೆ ಸಂಪರ್ಕ ರಸ್ತೆ ನಿರ್ಮಾಣ 2) ಹಗರನೂರು ಗ್ರಾಮದಿಂದ ಮಾಗಳ ಗ್ರಾಮಕ್ಕೆ ಸಂಪರ್ಕ ರಸ್ತೆ ನಿರ್ಮಾಣ 3) ಹಗರನೂರು ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣPRED-H07/03/2018 37.50  0.000.000.00 
49 BLY17R6121169HadagaliInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಡೊಂಬರಹಳ್ಳಿ ಗ್ರಾಮದಲ್ಲಿ 1) ಡೊಂಬರಹಳ್ಳಿ ಗ್ರಾಮದ ಹರಿಜನ ಬಸವಂತಪ್ಪನವರ ಮನೆಯಿಂದ ಆಂಜನೇಯ ದೇವಸ್ಥಾನದವರೆಗೆ (200 ಮೀ) ಸಿಸಿ ರಸ್ತೆ ನಿರ್ಮಾಣ 2) ಡೊಂಬರಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಿಂದ ದುರುಗಮ್ಮನ ದೇವಸ್ಥಾನದವರೆಗೆ (150 ಮೀ) ಸಿಸಿ ರಸ್ತೆ ನಿರ್ಮಾಣ 3) ಡೊಂಬರಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಿಂದ ಬನ್ನಿಮಟ್ಟಿ ನಿಂಗಪ್ಪನ ಮನೆಯವರೆಗೆ (200 ಮೀ) ಸಿಸಿ ರಸ್ತೆ ನಿರ್ಮಾಣPRED-H07/03/2018 37.50  0.000.000.00 
50 BLY17R6121171HadagaliInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಅಂಗೂರು ಗ್ರಾಮದಲ್ಲಿ 1) ಅಂಗೂರು ಮುಖ್ಯರಸ್ತೆಯಿಂದ ಸಿಬಾರದವರೆಗೆ ಸಂಪರ್ಕ ರಸ್ತೆ ಅಭಿವೃದ್ದಿ (2 ಕಿ.ಮೀ) 2) ಹರಿಜನ ದುರುಗವ್ವನ ಮನೆಯಿಂದ ದುರುಗಮ್ಮನ ದೇವಸ್ಥಾನದವರೆಗೆ (100 ಮೀ) ಸಿಸಿ ರಸ್ತೆ 3) ದುರುಗಮ್ಮನ ದೇವಸ್ಥಾನದಿಂದ ಮೀಸೆ ನಾಗಪ್ಪನ ಮನೆಯವರೆಗೆ (50 ಮೀ) ಸಿಸಿ ರಸ್ತೆ 4) ಹರಿಜನ ದ್ಯಾಮವ್ವನ ಮನೆಯಿಂದ ದುರುಗಮ್ಮನ ದೇವಸ್ಥಾನದವರೆಗೆ (100 ಮೀ) ಸಿಸಿ ರಸ್ತೆ ನಿರ್ಮಾಣ 5) ಅಂಗೂರು ಗ್ರಾಮದಲ್ಲಿ ಗಾಳಿ ದುರುಗಮ್ಮನ ದೇವಸ್ಥಾನದ ಹತ್ತಿರ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ 6) ಅಂಗೂರು ಗ್ರಾಮದ ಮುಂಗಳಿ ಪರಶುರಾಮಪ್ಪನ ಮನೆಯಿಂದ ಹರಿಜನ ಮಲ್ಲಪ್ಪನ ಮನೆಯವರೆಗೆ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸುವುದು (ಸುಮಾರು 300 ಮೀ) 7) ಅಂಗೂರು ಗ್ರಾಮದ ಅಂಗನವಾಡಿಗೆ ನಂ-1 ಮತ್ತು ನಂ-2ಗಳಿಗೆ ಶುದ್ಧ ಕುಡಿಯವು ನೀರಿನ ವ್ಯವಸ್ಥೆPRED-H07/03/2018 37.50  0.000.000.00 
51 BLY17R7111159H.B.HalliInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಶ್ರೀರಾಮನಗರ ಗ್ರಾಮದಲ್ಲಿ 1) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಬಾಲಕರ & ಬಾಲಕೀಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಪ್ರತ್ಯೇಕವಾಗಿ ನೀರಿನ ಸರಬರಾಜಿನೊಂದಿಗೆ ಶೌಚಾಲಯಗಳ ನಿರ್ಮಾಣ 2) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಎಲ್ಲಾ ಕೋಣೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದು 3) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ 02 ಹೆಚ್ಚುವರಿ ಕೊಠಡಿ ನಿರ್ಮಾಣ 4) ಶ್ರೀರಾಮನಗರ ಗ್ರಾಮದ ಸ.ಹಿ.ಪ್ರಾ.ಶಾಲೆಯ 350 ಮಕ್ಕಳಿದ್ದು, 150 ಡ್ಯುಯಲ್ ಡೆಸ್ಕ್ ವ್ಯವಸ್ಥೆ ಮಾಡುವುದು 5) ಶ್ರೀರಾಮನಗರ ಗ್ರಾಮದ 01 ಅಂಗನವಾಡಿ ಕಟ್ಟಡ ನಿರ್ಮಾಣPRED-H07/03/2018 37.50  0.000.000.00ಬದಲಾವಣೆಗೆ ಪ್ರಸ್ತಾಪಿಸಲಾಗುವುದು
52 BLY17R7111162H.B.HalliInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ವ್ಯಾಸಪೂರ ತಾಂಡದಲ್ಲಿ 1) ಸ.ಕಿ.ಪ್ರಾ.ಶಾಲೆಯಲ್ಲಿ 03 ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ (ಹೊಸ ಜಾಗದಲ್ಲಿ) 2) ಸ.ಕಿ.ಪ್ರಾ.ಶಾಲೆಯಲ್ಲಿ ಶಾಲೆಗೆ 01 ಬೋರವೆಲ್ ಹಾಕಿಸಿ 200 ಲೀಟರ್ ಸಾಮರ್ಥ್ಯ ಕುಡಿಯುವ ನೀರಿನ ವ್ಯವಸ್ಥೆPRED-H07/03/2018 37.50  0.000.000.00 
53 BLY17R7111164H.B.HalliInstitutionalEducationSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ಆನೇಕಲ್ಲು ಗ್ರಾಮದಲ್ಲಿ 1) ಸ.ಕಿ.ಪ್ರಾ.ಶಾಲೆಯಲ್ಲಿ 02 ಕೊಠಡಿಗಳಿಗೆ ಹಂಚು/ತಗಡು ಇದ್ದು ಅದನ್ನು ತೆಗೆದು ಮೇಲ್ಛಾವಣಿ (ಆರ್.ಸಿ.ಸಿ.) ಹಾಕುವುದು 2) ಶಾಲಾ ಆವಣರದಲ್ಲಿ ನೀರಿನ ಟ್ಯಾಂಕ್ 1000 ಲೀಟರ್ ಸಾಮಾಥ್ರ್ಯದ ನಿರ್ಮಾಣ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು 3) ಶಾಲಾ ಕೊಠಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದುPRED-H07/03/2018 37.50  0.000.000.00 
54 BLY17R7112166H.B.HalliInstitutionalEducationTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಸಾಂಸ್ಥಿಕ ವಲಯ ನಾರಾಯಣದೇವರಕೆರೆ ಗ್ರಾಮದಲ್ಲಿ 1) ಎ.ಎನ್.ಎಂ. 1 ಕೊಠಡಿಯ (ಕ್ವಾಟ್ರಸ್) ನಿರ್ಮಾಣ 2) ನಾರಯಣದೇವರಕೆರೆಯ ಶಾಲೆಗೆ 30 ಡೆಸ್ಕ್ 10 ಟೇಬಲ್ ವ್ಯವಸ್ಥೆPRED-H07/03/2018 37.50  0.000.000.00ಬದಲಾವಣೆಗೆ ಪ್ರಸ್ತಾಪಿಸಲಾಗುವುದು
55 BLY17R7121158H.B.HalliInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಶ್ರೀರಾಮನಗರ ಗ್ರಾಮದಲ್ಲಿ 1) ಹಚ್ಚೆಗೌಡ್ರ ಮನೆಯಿಂಧ ಹೇಮ್ಲನಾಯ್ಕ ಮನೆಯ ಮುಖ್ಯರಸ್ತೆವರಗೆ ಚರಂಡಿ ನಿರ್ಮಾಣ 2) ವಾರ್ಡನಂ7ರ ನೀಲಾನಾಯ್ಕ ಮನೆಯಿಂದ ರಾಮಾನಾಯ್ಕ ತಂದೆ ಸೂರ್ಯ ನಾಯ್ಕ ಮನೆಯವರಗೆ ಕೋಗಳಿರಸ್ತೆಯ ಬಲಭಾಗದ 200 ಮೀಟರ್ ಚರಂಡಿ 3) ಶ್ರೀರಾಮನಗರ ಗ್ರಾಮದ ಅಜ್ಜಮ್ಮದೇವಿ ಗುಡಿಗೆ ಹತ್ತಿರ ಚರಂಡಿ ನಿರ್ಮಾಣ 4) ಕೋಗಳಿ ಬಲಭಾಗದ ರಸ್ತೆಯಿಂದ ಯಮನಿಬಾಯಿ ಹೇಮ್ಲಾನಾಯ್ಕ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣPRED-H07/03/2018 37.50  0.000.000.00ಬದಲಾವಣೆಗೆ ಪ್ರಸ್ತಾಪಿಸಲಾಗುವುದು
56 BLY17R7121160H.B.HalliInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಗುಳೆದಾಳ ಗ್ರಾಮದಲ್ಲಿ 1) ಕರೆದುರುಗಮ್ಮನ ಗುಡಿಯಿಂದ ಊರಿನ ಅಗಸಿ(ಮುಖ್ಯದ್ವಾರ) ಬಾಗಿಲವರಗೆ ಸಿ.ಸಿ.ರಸ್ತೆ ನಿರ್ಮಾಣ 2) ಬಣಕಾರ ಕರಿಯಪ್ಪನ ಮನೆಯಿಂದ ಊರಿನ ಅಗಸಿ(ಮುಖ್ಯದ್ವಾರ) ಬಾಗಿಲವರಗೆ ಸಿ.ಸಿ.ರಸ್ತೆ ನಿರ್ಮಾಣ 3) ಅಡವಿ ಸೋಮಪ್ಪನ ಮನೆಯಿಂದ ಕೊರವರ ಮಂಜಪ್ಪನ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 4) ಬುಡ್ಡಮ್ಮನವರ ಸೋಮಣ್ಣನವರ ಮನೆಯಿಂಧ ತಳವಾರ ಹಣ್ಣಮ್ಮನವರ ಮನೆಯವರಗೆ ಸಿ.ಸಿ.ರಸ್ತೆ ನಿರ್ಮಾಣ 5) ದುರುಗಮ್ಮನ ದೇವಸ್ಥಾನ ರಸ್ತೆಯಿಂದ ಉಡುಚಮ್ಮನವರ ಬಸಪ್ಪನ ಕಣದವರಗೆ ಚರಂಡಿ ನಿರ್ಮಾಣ 6) ಗೌಡ್ರುಮನೆಯಿಂದ ನೀರು ಸೇರುವ ಬಾವಿಯವರಗೆ ಸಿ.ಸಿ.ರಸ್ತೆ ನಿರ್ಮಾಣ 7) ಕರಿದುರುಗಮ್ಮನ ಗುಡಿಯಿಂದ ದೊಡ್ಡ ಹಣ್ಣಮ್ಮನವ ಮನೆಯವರಗೆ 01 ಕಡೆ ಚರಂಡಿ ನಿರ್ಮಾಣ 8) ಹಂಪಾಪಟ್ಟಣ ಅಡ್ಡರಸ್ತೆಯಿಂಧ ಕೊಲಕಾರ ಬಸಮ್ಮನ ಕಣದವರಗೆ ಚರಂಡಿ ನಿರ್ಮಾಣ 9) ಕರಿಯವ್ವರ ಲಕ್ಷ್ಮೀಯವರ ಮನೆಯಿಂಧ ಸೂಳಿ ಸೋಮಪ್ಪನ ಮನೆವರಗೆ ಸಿ.ಸಿ.ರಸ್ತೆ ನಿರ್ಮಾಣ 10) ಬಣಕಾರ ಮಂಜಪ್ಪನ ಕಣದಿಂದ ದೇವರ ಮನೆ ರುದ್ರಮ್ಮನ ಮನೆಯಿಂದ ಮುಂದುವರಗೆ 100 ಮೀಟರ ಚರಂಡಿ ನಿರ್ಮಾಣ 11) ಕಟ್ಟಿ ಬಸಪ್ಪನವರ ಮನೆಯಿಂಧ ದುರ್ಗಮ್ಮನ ಗುಡಿರಸ್ತೆವರಗೆ ಚರಂಡಿ ನಿರ್ಮಾಣPRED-H07/03/2018 37.50  0.000.000.00 
57 BLY17R7121161H.B.HalliInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ವ್ಯಾಸಪೂರ ತಾಂಡದಲ್ಲಿ 1) ದಾನಮ್ಮನವರ ಮೆನಯಿಂದ ಹನುಮಂತನಾಯ್ಕ ಮನೆಯವರಗೆ ಮುಂದುವರೆದು ರಸ್ತೆಯ 02 ಪಕ್ಕ ಚರಂಡಿ ನಿರ್ಮಾಣ 2) ದುರ್ಗಮ್ಮದೇವಿ ಗುಡಿಯ ಹತ್ತಿರ 02 ಬೋರವೆಲ್ ಹಾಕಿಸಿ ನೀರಿನ ವ್ಯವಸ್ಥೆ ಮಾಡುಕೊಡುವುದುPRED-H07/03/2018 37.50  0.000.000.00 
58 BLY17R7121163H.B.HalliInfrastructureRoads & BridgesSCP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ಆನೇಕಲ್ಲು ಗ್ರಾಮದಲ್ಲಿ 1) ಸೋಮನಕಟ್ಟಿತಾಂಡ ರಸ್ತೆಯಿಂದ ಹಂಪಾಪಟ್ಟಣ ರಸ್ತೆಯವರಗೆ ಹಬೊಹಳ್ಳಿಯಿಂದ ಕೂಡ್ಲಿಗಿ ರಸ್ತೆ ಎಡ ಭಾಗಕ್ಕೆ 300 ಮೀಟರ್ ಚರಂಡಿ ನಿರ್ಮಾಣ 2) ಬ್ಯಾಲಾಳು ಸಿದ್ದಪ್ಪನ ಮನೆಯಿಂದ ಹಾಲಿಂಗಪ್ಪನ ಮನಯವರಗೆ ಸಿ.ಸಿ.ರಸ್ತೆ ನಿರ್ಮಾಣ 3) ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನೀರಿನ ಸಂಪರ್ಕ ಒದಗಿಸಿ ನಿರ್ಮಾಣPRED-H07/03/2018 37.50  0.000.000.00 
59 BLY17R7122165H.B.HalliInfrastructureRoads & BridgesTSP ಮುಖ್ಯ ಮಂತ್ರಿಗಳ ಮಾದರಿ ಗ್ರಾಮ ಯೋಜನಯಡಿ – ಮೂಲಭೂತಸೌಕರ್ಯ ವಲಯ ನಾರಾಯಣದೇವರಕೆರೆ ಗ್ರಾಮದಲ್ಲಿ 1) ಲೋಕಪ್ಪನಹೊಲದ ಭಾಗದ ಗುತ್ತೂರು ಸೊಮಣ್ಣನವರ ಮನೆಯಿಂದ ಗುತ್ತೂರು ಹುಲುಗಪ್ಪನ ಮನೆವರಗೆ ಎಲ್ ಶೇಫ್ ಚರಂಡಿ ನಿರ್ಮಾಣ ಸುಮಾರ 150 ಮೀಟರ್ 2) ಲೋಕಪ್ಪನಹೊಲದ ಭಾಗದ ಮರ್ದಾನಸಾಬ್ ಮನೆಯಿಂದ ಹಳ್ಳದವರಗೆ ಸಿ.ಸಿ.ರಸ್ತೆ ನಿರ್ಮಾಣ 3) ನಾರಯಣದೇವರಕೆರೆಯ ಲೋಕಪ್ಪನಹೊಲದ ಭಾಗದ ಕಡೆಮನಿ ತಾಯಪ್ಪನ ಮನೆಯಿಂದ ಬುಳ್ಳಪ್ಪನ ಮನೆವರಗೆ ಮುಂದುವರೆದು ಎಲ್ ಶೇಫ್ ಹಳ್ಳದವರಗೆ ಚರಂಡಿ ನಿರ್ಮಾಣ 4) ನಾರಯಣದೇವರಕೆರೆಯ ಲೋಕಪ್ಪನಹೊಲದ ಭಾಗದ ಕಳ್ಳಿ ಹನುಮಂತಪ್ಪನ ಮನೆಯಿಂದ ಕಾಳಿ ಪರಸಪ್ಪನ ಮನೆವರಗೆ ಸಿ.ಸಿ.ರಸ್ತೆ ನಿರ್ಮಾಣ 5) ನಾರಯಣದೇವರಕೆರೆಯ ಲೋಕಪ್ಪನಹೊಲದ ಭಾಗದ ಪಾತ್ರದ ಅಜ್ಜಪ್ಪನ ಮನೆಯಿಂದ ಐನಳ್ಳಿ ಭರಮ್ಮಪ್ಪನ ಮನೆಯವರಗೆ ಚರಂಡಿ ನಿರ್ಮಾಣ 100 ಮೀಟರ್ 6) ನಾರಯಣದೇವರಕೆರೆಯ ಲೋಕಪ್ಪನಹೊಲದ ಭಾಗದ ಐನಳ್ಳಿ ಹನುಮವ್ವ & ಕೇದಾರನಾಥ ಇವರ ಮನೆಗಳ ನಡುವೆ ರಸ್ತೆಯ ಎರಡು ಕಡೆ ಚರಂಡಿ ನಿರ್ಮಾಣ 100 ಮೀಟರ್ 7) ನಾರಯಣದೇವರಕೆರೆಯ ಕಕರ್ಿಹಳ್ಳಿ ರೇಣಮ್ಮನ ಮನೆಯಿಂದ ಅಂಗನವಾಡಿ ಕೇಂದ್ರದವರಗೆ ರಸ್ತೆಯ 2ಪಕ್ಕ ಚರಂಡಿ ನಿರ್ಮಾಣ 200 ಮೀಟರ್ 8) ನಾರಯಣದೇವರಕೆರೆಯ ಚಕ್ರಿಸಾಬ್ ಮನೆಯಿಂದ ಬಾವು ಹನುಮಂತಪ್ಪನವರ ಮನೆವರಗೆ ರಸ್ತೆ 2ಪಕ್ಕ ಚರಂಡಿ ನಿರ್ಮಾಣ 100 ಮೀಟರ್ 9) ನಾರಯಣದೇವರಕೆರೆಯ ಉಳ್ಳಗಡ್ಡಿ ಅಂಜೀನಪ್ಪನವರ ಮನೆಯಿಂದ ಹಕಾರ ಕೃಷ್ಣಪ್ಪನವರ ಮನೆವರಗೆ ರಸ್ತೆಯ 2ಪಕ್ಕ ಚರಂಡಿ ನಿರ್ಮಾಣ 10) ಊರಿನ ಮಸೀದಿಯಿಂದ ಸ್ಮಶಾನ ರಸ್ತೆವರಗೆ ಸಿ.ಸಿ.ರಸ್ತೆ & 1ಪಕ್ಕಿ ಚರಂಡಿ ನಿರ್ಮಾಣ 11) ನಾರಯಣದೆವರಕೆರೆಯ ಗರಡಿ ಮನೆಯ ಪಕ್ಕ ಶುದ್ದ ಕುಡಿಯುವ ನೀರನ ಘಟಕPRED-H07/03/2018 37.50  0.000.000.00ಬದಲಾವಣೆಗೆ ಪ್ರಸ್ತಾಪಿಸಲಾಗುವುದು
      TOTAL  2212.50 0.000.000.00